Anugraha

We wish to bring many good things to life.

A Unit of Optimus Welfare and Charitable Trust

Thanks to the well-wishers and volunteers, with the help of youths and volunteers the first unit of Optimus Welfare and Charitable Trust established in Mangalore District, Puttur Taluk, Halenerenky village. As an event marking the great step, we have organised one day Blood Donation Camp at Lower Primary Government School Halenerenky. More than 50 people have participated in the programme.

 

ರಕ್ತಾ ದಾನ ಮಾಡಿ ಜೀವ ಉಳಿಸಿ

ಮನುಷ್ಯ ಕುಲವನ್ನು ಪ್ರವಾದಿ ಮುಹಮ್ಮದ್ ರವರು ಸ್ನೇಹಿಸಿದರು ಹಾಗು ಮನುಷ್ಯರನ್ನು ಗೌರವಿಸಲು ಅನುಯಾಯಿಗಳಿಗೆ ಕರೆನೀದರು ಹಾಗೇನೆ ನಾವು ಜಾತಿ ಮತ ನೋಡದೇನೆ ಸ್ವಯಂ ಪ್ರೇರಿತವಾಗಿ ನಮ್ಮಲ್ಲಿರುವ ಸಮಸ್ಯೆಗಳನ್ನು ಬದಿಗಿಟ್ಟು ರಕ್ತ ದಾನ ಮಾಡಬೇಕೆಂದು ಒಪ್ತಿಮುಸ್ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಳೆನೆರೆಂಕಿ ಯೂನಿಟ್ ” ಅನುಗ್ರಹ” ಇದರ ಗೌರವಧ್ಯಕ್ಷರಾದ ಅಲ್ ಹಾದಿ ಇಬ್ರಾಹಿಂ ತಂಗಲ್ ಅಲ್ ಖಾಸಿಮಿ ಅತೂರ್ ಕರೆ ನೀಡಿದರು. ಇವರು “ಅನುಗ್ರಹ” ಯೂನಿಟ್ ನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. “ಅನುಗ್ರಹ” ಯೂನಿಟ್ ಆಫ್ ಒಪ್ತಿಮುಸ್ ವೆಲ್ಫೇರ್ ಮತ್ತು ಚರಿತಲ್ಬೆ ಟ್ರಸ್ಟ್ (ರಿ) ಬೆಂಗಳೂರು ಇದರ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಪುತ್ತೂರು ತಾಲೂಕಿನ ಹಳೆನೆರೆಕಿ ಶಾಲಾ ವತರದಲ್ಲಿ ತಾರೀಕು ೨೭ನೆ ಆದಿತ್ಯವಾರ ಅಯೋಗಿಸಲಾಗಿತ್ತು. ಅನುಗ್ರಹದ ಅಧ್ಯಕ್ಷರಾದ ಮೊಹಮ್ಮದ್ ರಫೀಕ್ ಹೂಗುಚ್ಛ ನೀಡಿ ಅಥಿತಿಗಲನು ಸ್ವಾಗತಿಸಿದರು.T R F ಫೌಂಡೇಶನ್ ನ ಗೌರವ ಸಲಹೆಗಾರರಾದ ಹಾಜಿ ರಫೀಕ್ ಮಾಸ್ಟರ್ ಮಾತಾಡಿ ಅನುಗ್ರಹ ಇಂದು ಹಳೆನೆರೆಂಕಿಯಲ್ಲಿ ಮೊಳಕೆಹೊಡಿದಿದೆ, ಇಲ್ಲಿನ ಸಮಸ್ತ ಜನರು ಒಂದಾಗಿ ಕೈಜೋಡಿಸುವ ಕೆಲಸ ಆಗಬೇಕಾಗಿದೆ, ಮುಂದೆ ನಮ್ಮ ರಾಜ್ಯ, ದೇಶಕ್ಕೆ ಹೆಸರು ತರುವ ಸಾಮಾಜಿಕ ಸಂಸ್ತೆಯಾಗಿ ಹೊರಬರಲಿ ಎಂದು ಪ್ರೋಸ್ತಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸಿಂ ಗುಡ್ಡೆ ಮ್ಯಾನೇಜಿಂಗ್ ಟ್ರಸ್ಟೀ – ಒಪ್ತಿಮುಸ್ ವೆಲ್ಫೇರ್ ಅಂಡ್ ಚಾರಿಟೇಬಲ್ ಟ್ರಸ್ಟ್ ಇವರು ವಹಿಸಿ, ಇಲ್ಲಿನ ಜನರು ಹಾಗು ಯುವಕರ ಸಮಾಗಿಕ ಕೆಲಸಗಳನ್ನು ಸ್ಲಾಗಿಸಿದರು ಹಾಗು ಇಂಥಹ ಸಮಾಗಿಕ ಕೆಲಸಗಳನು ಹೆಚ್ಚಿಸಬೇಕೆಂದು ಅಭಿಪ್ರಾಯಿಸಿದರು. ರೋಟರಿ ಬ್ಲಡ್ ಬ್ಲಾಂಕ್ ಪುತ್ತೂರು ಇದರ ಮೆಡಿಕಲ್ ಆಫೀಸರ್ ರಾಮಚಂದ್ರ ಭಟ್ ರಕ್ತ ದಾನಿಗಳಿಗೆ ಹಲವು ಸಲಹೆಗಳನ್ನು ನೀಡಿದರು. ವೇದಿಕೆಯಲ್ಲಿ ಶ್ರೀಮತಿ ಸುಗಂಧಿ ಮುಖ್ಯೋಪಾಧ್ಯಾಯರು, ವೆದಕುಮಾರ್ ಜೈನ ಸ್ದ್ಮ್ಕ್ ಅಧ್ಯಕ್ಷರು ಅಲಂಥಾಯ, ಇಸ್ಮಾಯಿಲ್ ನುಜೋಲು ಅಧ್ಯಕ್ಷರು MJM ಹಳೆನೆರೆಂಕಿ, ರಂಜಿತ್ ಮೇಲೂರು, ಇಬ್ರಾಹಿಂ ಹಾಜಿ, ಅದಂ ಮೇಸ್ತ್ರಿ ಹಾಗು ಟ್ರಸ್ಟ್ ನ ಪದಾದಿಕಾರಿಗಳು ಹಾಗು ಸ್ನೇಹಿತರು ಹಾಜರಿದ್ದರು. ಮೊಹಮ್ಮದ್ ಹುಸ್ಸೈನ್ ಇವರ ಧನ್ಯವದದೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.